ಬಿರು ಬಿಸಿಲಿನಲ್ಲಿ ಸುರಕ್ಷತೆ ವಹಿಸಲು ಏನು ಮಾಡಬೇಕು? – ಇಲ್ಲಿದೆ ಡೀಟೈಲ್ಸ್!
ಸುಡು ಬೇಸಿಗೆಯ ಶಾಖವು ತೀವ್ರಗೊಳ್ಳುತ್ತಿದ್ದಂತೆ ಶಾಖದ ಹೊಡೆತವನ್ನು ತಡೆಗಟ್ಟಲು ಸಚಿವಾಲಯವು ಸಲಹೆಗಳನ್ನು ನೀಡುತ್ತಿದೆ. ಹೈಡ್ರೇಟೆಡ್ ಆಗಿರಿ, ರೋಗಲಕ್ಷಣಗಳನ್ನು ಗುರುತಿಸಿ ಮತ್ತು ತುರ್ತು ಸಂದರ್ಭದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದೆ. ಈ ಬಿರು ಬಿಸಿಲಿನಲ್ಲಿ ಸುರಕ್ಷತೆ ವಹಿಸಲು ಏನು ಮಾಡಬೇಕು? ಎಂಬುದರ ಕುರಿತು ಡೀಟೈಲ್ಸ್ ಇಲ್ಲಿದೆ. ಹೊಸಕೋಟೆಯಲ್ಲಿ ಮಹಿಳಾ ಸಮಾವೇಶ ಮುಖೇನ ಬಿಜೆಪಿ ಶಕ್ತಿ ಪ್ರದರ್ಶನ! ನಿಮಗೆ ಬಾಯಾರಿಕೆ ಇಲ್ಲದಿದ್ದರೂ ಸಹ, ದಿನವಿಡೀ ಸಾಕಷ್ಟು ನೀರು ಕುಡಿಯಿರಿ. – ಕೆಫೀನ್ ಮತ್ತು ಆಲ್ಕೋಹಾಲ್ನ ಅತಿಯಾದ ಸೇವನೆಯನ್ನು ತಪ್ಪಿಸಿ. … Continue reading ಬಿರು ಬಿಸಿಲಿನಲ್ಲಿ ಸುರಕ್ಷತೆ ವಹಿಸಲು ಏನು ಮಾಡಬೇಕು? – ಇಲ್ಲಿದೆ ಡೀಟೈಲ್ಸ್!
Copy and paste this URL into your WordPress site to embed
Copy and paste this code into your site to embed