Svamitva Yojana: ಏನಿದು ಸ್ವಾಮಿತ್ವ ಯೋಜನೆ: ನಿಮ್ಮ ಭೂಮಿಯ ಮಾಲೀಕತ್ವ ಕಾರ್ಡ್‌ ಪಡೆಯುವುದು ಹೇಗೆ..? ಇಲ್ಲಿದೆ ಪೂರ್ಣ ಮಾಹಿತಿ!

ಬೆಂಗಳೂರು: 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ 230 ಜಿಲ್ಲೆಗಳ 50,000ಕ್ಕೂ ಹೆಚ್ಚು ಹಳ್ಳಿಗಳ ಆಸ್ತಿ ಮಾಲೀಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 65 ಲಕ್ಷ ಆಸ್ತಿ ಕಾರ್ಡ್‌ಗಳನ್ನು ವಿತರಿಸಿದ್ದಾರೆ. 2020ರ ಏಪ್ರಿಲ್ 24ರಂದು ಕೇಂದ್ರ ಸರ್ಕಾರ ‘ಸ್ವಾಮಿತ್ವ ಯೋಜನೆ’ಯನ್ನು ಆರಂಭಿಸಿತು. ಈ ಯೋಜನೆಯಡಿ ಸುಧಾರಿತ ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಮ್ಯಾಪಿಂಗ್ ಸಮೀಕ್ಷೆ ಆರಂಭಿಸಿದೆ. ಇದು ಕೇಂದ್ರ ಅನುದಾನಿತ ಯೋಜನೆಯಾಗಿದ್ದು, ಪಂಚಾಯತ್ ರಾಜ್ (ಅಥವಾ MOPR)ಇಲಾಖೆ ಈ ಯೋಜನೆ ನೋಡಲ್‌ ಇಲಾಖೆಯಾಗಿದೆ. … Continue reading Svamitva Yojana: ಏನಿದು ಸ್ವಾಮಿತ್ವ ಯೋಜನೆ: ನಿಮ್ಮ ಭೂಮಿಯ ಮಾಲೀಕತ್ವ ಕಾರ್ಡ್‌ ಪಡೆಯುವುದು ಹೇಗೆ..? ಇಲ್ಲಿದೆ ಪೂರ್ಣ ಮಾಹಿತಿ!