Nagara Panchami 2024: ಈ ಹಬ್ಬದ ಮಹತ್ವವೇನು..? “ನಾಗರ ಪಂಚಮಿ” ಪೂಜೆಯ ಮುಹೂರ್ತ ಇಲ್ಲಿದೆ ನೋಡಿ.!
ಶ್ರಾವಣ ಮಾಸದಲ್ಲಿ ನಾವು ಸ್ವಾಗತಿಸುವ ಮೊದಲ ಹಬ್ಬ ನಾಗರ ಪಂಚಮಿ. ನಾಗ ಪಂಚಮಿ, ಹೆಸರೇ ಸೂಚಿಸುವಂತೆ ಶ್ರಾವಣ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಮಹಿಳೆಯರು ಉಪವಾಸ ಆಚರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಆಭರಣಗಳನ್ನು ಧರಿಸುತ್ತಾರೆ. ತಮ್ಮ ಸಹೋದರನ ಆರೋಗ್ಯ ಮತ್ತು ಯಶಸ್ಸಿಗಾಗಿ ನಾಗದೇವತೆಗೆ ಪೂಜೆ ಸಲ್ಲಿಸುತ್ತಾರೆ. ನಾಗದೋಷ ನಿವಾರಣೆ, ನಾಗನಿಂದ ರಕ್ಷಣೆಗೆ ಪ್ರಾರ್ಥಿಸಿ ಆಚರಿಸುವ ಹಬ್ಬ ಇದು ಎಂದು ನಂಬಲಾಗಿದೆ. ನಾಗರ ಪಂಚಮಿ 2024 ರ ಪೂಜೆಗೆ ಶುಭ ಮುಹೂರ್ತ ನಾಗರ ಪಂಚಮಿ … Continue reading Nagara Panchami 2024: ಈ ಹಬ್ಬದ ಮಹತ್ವವೇನು..? “ನಾಗರ ಪಂಚಮಿ” ಪೂಜೆಯ ಮುಹೂರ್ತ ಇಲ್ಲಿದೆ ನೋಡಿ.!
Copy and paste this URL into your WordPress site to embed
Copy and paste this code into your site to embed