Pregnancy Age: ಮಗು ಪಡೆಯಲು ಸೂಕ್ತವಾದ ವಯಸ್ಸು ಯಾವುದು.? ಮಹಿಳೆಯರು-ಪುರುಷರಿಗೆ ವೈದ್ಯರು ನೀಡೋ ಸಲಹೆ ಏನು.?
ತಾಯಿಯಾಗುವುದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ಮಗುವಿನದ್ದೇ ಆಗಿರುತ್ತದೆ. ಎಲ್ಲಾ ಮಹಿಳೆಯರಿಗೂ ತಾಯಿಯಾಗುವ ಭಾಗ್ಯ ದೊರೆಯುವುದಿಲ್ಲ, ಕೆಲವೊಂದು ಅನಾರೋಗ್ಯ ಸ್ಥಿತಿಗಳಿಂದ, ಕೆಲವೊಂದು ತಪ್ಪುಗಳಿಂದ ಮಹಿಳೆಯು ತಾಯಿಯಾಗುವ ಅವಕಾಶದಿಂದ ವಂಚಿತರಾಗುತ್ತಾರೆ. ಆದರೆ, ಇದೊಂದು ದೊಡ್ಡ ಆಘಾತವೇ ಸರಿ. ಇದರಿಂದ ಮಹಿಳೆಯರು ಹೊರಬರುವುದು ಬಹಳ ಕಷ್ಟಕರವಾದ ವಿಷಯ. ದೇವರ ಅನುಭೂತಿಯಿಂದ ತಾಯಿಯಾಗುವ ಭಾಗ್ಯ ದೊರೆಯುತ್ತದೆ. … Continue reading Pregnancy Age: ಮಗು ಪಡೆಯಲು ಸೂಕ್ತವಾದ ವಯಸ್ಸು ಯಾವುದು.? ಮಹಿಳೆಯರು-ಪುರುಷರಿಗೆ ವೈದ್ಯರು ನೀಡೋ ಸಲಹೆ ಏನು.?
Copy and paste this URL into your WordPress site to embed
Copy and paste this code into your site to embed