International Women’s Day: ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು..? ಇಲ್ಲಿದೆ ಇತಿಹಾಸ

ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಇದನ್ನು ಕೇಳುವುದಕ್ಕೆ ತುಂಬಾ ಹಿತವಾಗಿದೆ ಎನಿಸುತ್ತದೆ, ಆದರೆ ಈ ವಿಷಯವನ್ನು ಯೋಚಿಸಿ ನೋಡಿದಾಗ ಮಹಿಳೆಯರಿಗೆ ಗೌರವವನ್ನು ನೀಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕವಾಗಿ ಒಂದು ದಿನವನ್ನು ಪರಿಗಣಿಸುವ ಅಗತ್ಯವಿದೆಯ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಪ್ರತಿವರ್ಷ ಮಾರ್ಚ್​ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು  ಆಚರಿಲಸಾಗುತ್ತದೆ. ಮಹಿಳಾ ದಿನಾಚರಣೆಯನ್ನು ಮಾರ್ಚನಲ್ಲೇ ಆಚರಿಸಲು ಕಾರಣವೇನು, ಇದರ ಹಿನ್ನೆಲೆ ಏನು ಎಂಬುವುದರ ಕುರಿತು ಇಲ್ಲಿದೆ ಮಾಹಿತಿ. ಮೊದಲಿನಿಂದಲೂ ಇದರ ಉದ್ದೇಶ ಮಹಿಳೆಯರನ್ನು ಗೌರವಿಸುವುದು ಮಾತ್ರವೇ ಅಥವಾ ಅವರು ತಮ್ಮ ಸಮಸ್ಯೆಗಳಿಂದ ಬೇಸತ್ತು … Continue reading International Women’s Day: ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಕಾರಣವೇನು..? ಇಲ್ಲಿದೆ ಇತಿಹಾಸ