ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಿಂದ ಭವ್ಯಾ ಹೊರ ಬರಲು ಕಾರಣ ಏನು? ಅಸಲಿ ವಿಚಾರ ಇಲ್ಲಿದೆ!

ಗೀತಾ’ ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ಅವರು 119 ದಿನ ಬಿಗ್ ಬಾಸ್ ಮನೆಯಲ್ಲಿದ್ದು, 5ನೇ ರನ್ನರ್ ಅಪ್ ಎನಿಸಿಕೊಂಡವರು. ಸದ್ಯ ಅವರನ್ನು ಕಲರ್ಸ್ ಕನ್ನಡ ವಾಹಿನಿಯ ಹೊಸ ರಿಯಾಲಿಟಿ ಶೋ ‘ಬಾಯ್ಸ್ ವರ್ಸಸ್ ಗರ್ಲ್ಸ್‌’ಗೆ ಆಯ್ಕೆ ಮಾಡಲಾಗಿತ್ತು. Crime News: ಅಂಗಡಿಗೆ ಬರ್ತಾರೆ ಲಾಂಗ್ ತೋರಿಸ್ತಾರೆ! ಏನಾಗ್ತಿದೆ ಬೆಂಗಳೂರು!? ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಿಂದ ಭವ್ಯಾ ಹೊರ ಬರಲು ಕಾರಣ ಏನೆಂಬುವ ಸತ್ಯ ರಿವಿಲ್ ಆಗಿದೆ. ಎಸ್ ಬಿಗ್ ಬಾಸ್ ಸೀಸನ್ 11 … Continue reading ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನಿಂದ ಭವ್ಯಾ ಹೊರ ಬರಲು ಕಾರಣ ಏನು? ಅಸಲಿ ವಿಚಾರ ಇಲ್ಲಿದೆ!