Union Budjet: ಈ ಬಾರಿ ಬಜೆಟ್‌ʼನಲ್ಲಿ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ನೋಡಿ!

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ತನ್ನ 7ನೇ ಬಜೆಟ್‌ ಮಂಡಿಸಿದ್ದಾರೆ. ಬಜೆಟ್‌ ಮಂಡನೆಯಾಗಿದ್ದು ಅದರಂತೆಯೇ ಈ ಬಾರಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಏರಿಕೆಯಾದ್ರೆ. ಮತ್ತೊಂದಿಷ್ಟರಲ್ಲಿ ಇಳಿಕೆಯಾಗಿದೆ.  ಯಾವ ವಸ್ತು ದುಬಾರಿ? ಯಾವ ವಸ್ತು ಅಗ್ಗ ಎಂದು ತಿಳಿಯ ಬಹುದು.   Budget 2024: ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ: ನಿರ್ಮಲಾ ಸೀತಾರಾಮನ್ ಹೇಳಿದ್ದೇನು..? ಯಾವುದು ಇಳಿಕೆ? ಚಿನ್ನ ಬೆಳ್ಳಿ ಪ್ಲಾಟಿನಮ್ ಕ್ಯಾನ್ಸರ್ ಔಷಧ ಮೊಬೈಲ್ ಬಿಡಿಭಾಗ ಮೊಬೈಲ್ ಚಾರ್ಜರ್ ಚರ್ಮ ಉತ್ಪನ್ನ ಸೋಲಾರ್ … Continue reading Union Budjet: ಈ ಬಾರಿ ಬಜೆಟ್‌ʼನಲ್ಲಿ ಯಾವುದರ ಬೆಲೆ ಏರಿಕೆ? ಯಾವುದೆಲ್ಲಾ ಇಳಿಕೆ? ಇಲ್ಲಿದೆ ನೋಡಿ!