ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ – ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) – ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ..
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ:
- ಬಾಗಲಕೋಟೆ – ರೂ. 102.62
- ಬೆಂಗಳೂರು – ರೂ. 101.94
- ಬೆಂಗಳೂರು ಗ್ರಾಮಾಂತರ – ರೂ. 101.58
- ಬೆಳಗಾವಿ – ರೂ. 101.76
- ಬಳ್ಳಾರಿ – ರೂ. 103.90
- ಬೀದರ್ – ರೂ. 102.28
- ವಿಜಯಪುರ – ರೂ. 102.06
- ಚಾಮರಾಜನಗರ – ರೂ. 102.06
- ಚಿಕ್ಕಬಳ್ಳಾಪುರ – ರೂ. 102.39
- ಚಿಕ್ಕಮಗಳೂರು – ರೂ. 102.90
- ಚಿತ್ರದುರ್ಗ – ರೂ. 102.94
- ದಕ್ಷಿಣ ಕನ್ನಡ – ರೂ. 101.13
- ದಾವಣಗೆರೆ – ರೂ. 103.85
- ಧಾರವಾಡ – ರೂ. 101.99
- ಗದಗ – ರೂ. 102.25
- ಕಲಬುರಗಿ – ರೂ. 101.71
- ಹಾಸನ – ರೂ. 101.88
- ಹಾವೇರಿ – ರೂ. 102.93
- ಕೊಡಗು – ರೂ. 103.32
- ಕೋಲಾರ – ರೂ. 101.64
- ಕೊಪ್ಪಳ – ರೂ. 103.21
- ಮಂಡ್ಯ – ರೂ. 101.88
- ಮೈಸೂರು – ರೂ. 101.63
- ರಾಯಚೂರು – ರೂ. 102.62
- ರಾಮನಗರ – ರೂ. 102.25
- ಶಿವಮೊಗ್ಗ – ರೂ. 103.43
- ತುಮಕೂರು – ರೂ. 102.45
- ಉಡುಪಿ – ರೂ. 101.39
- ಉತ್ತರ ಕನ್ನಡ – ರೂ. 102.94
- ವಿಜಯನಗರ – ರೂ. 103.12
- ಯಾದಗಿರಿ – ರೂ. 102.31