ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳು ಬ್ಲಾಸ್ಟ್ ಆಗಲು ಕಾರಣ ಏನು? ಈ ಟಿಪ್ಸ್ ಫಾಲೋ ಮಾಡಿ!

ಪ್ರತಿದಿನ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಸುದ್ದಿಗಳನ್ನು ಕೇಳಿ ಸ್ಮಾರ್ಟ್‌ಫೋನ್‌ಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ. ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಬ್ಲಾಸ್ಟ್ ಆಗದಂತೆ ಹೇಗೆ ತಡೆಯುವುದು? ಎಂಬ ಭಯ ಎಲ್ಲರಲ್ಲಿಯೂ ಮೂಡುತ್ತಿವೆ ಡಿಕೆಶಿ ಹೇಳಿಕೆಯ ಉದ್ದೇಶವೇ ಬೇರೆ, ಸುಮ್ಮನೆ ದೊಡ್ಡದು ಮಾಡ್ತಿದ್ದಾರೆ – ಸಾಧು ಕೋಕಿಲ! ಫೋನ್‌ಗಳು ಸ್ಫೋಟಗೊಳ್ಳುವುದು ಹೊಸದೇನಲ್ಲ. ಹಿಂದೆಯೂ ಬಹಳಷ್ಟು ಸ್ಮಾರ್ಟ್​ಫೋನ್​ಗಳು ಬ್ಲಾಸ್ಟ್​ ಆಗಿದೆ. ಇಂತಹದ್ದೇ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. … Continue reading ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳು ಬ್ಲಾಸ್ಟ್ ಆಗಲು ಕಾರಣ ಏನು? ಈ ಟಿಪ್ಸ್ ಫಾಲೋ ಮಾಡಿ!