Happy Teddy Day 2024: ಯಾವ ಬಣ್ಣದ ಟೆಡ್ಡಿ ಬೇರ್‌ ಗೊಂಬೆಗೆ ಏನು ಅರ್ಥ..? ಇಲ್ಲಿದೆ ಮಾಹಿತಿ

ವ್ಯಾಲೆಂಟೀನ್ ವಾರ ಶುರುವಾಗಿದೆ. ರೋಸ್‌ ಡೇ, ಪ್ರಪೋಸ್ ಡೇ ಮತ್ತು ಚಾಕೊಲೇಟ್ ಡೇಯನ್ನು ಆಚರಿಸಿಕೊಂಡಿದ್ದ ಪ್ರೇಮಿಗಳು ಈಗ ನಾಲ್ಕನೇ ದಿನದ ಸಂಭ್ರಮದಲ್ಲಿದ್ದಾರೆ. ಈ ಮೂರು ದಿನಗಳ ನಂತರ ಬರುವುದು `ಟೆಡ್ಡಿ ಡೇ’ ಅರ್ಥಾತ್ ಗೊಂಬೆಯನ್ನು ಗಿಫ್ಟ್‌ ಕೊಡುವ ದಿನ. ಮೊದಲ ದಿನ ರೋಸ್ ಡೇಯಂದು ಗುಲಾಬಿ ಹೂ ಕೊಟ್ಟು ಪರಸ್ಪರ ಅಭಿಪ್ರಾಯ ಹಂಚಿಕೊಂಡರೆ, ಪ್ರಪೋಸ್ ಡೇ ದಿನ ಅಧಿಕೃತವಾಗಿ ಪ್ರೇಮ ನಿವೇದನೆ ಮಾಡಲಾಗುತ್ತದೆ. ಪ್ರೇಮ ನಿವೇದನೆಯ ಮರುದಿನ ಬರುವುದೇ ಚಾಕೊಲೇಟ್ ಡೇ. ಅಂದರೆ, ಆವತ್ತು ಪ್ರೀತಿಸಿದವರಿಗೆ ಚಾಕೊಲೇಟ್ … Continue reading Happy Teddy Day 2024: ಯಾವ ಬಣ್ಣದ ಟೆಡ್ಡಿ ಬೇರ್‌ ಗೊಂಬೆಗೆ ಏನು ಅರ್ಥ..? ಇಲ್ಲಿದೆ ಮಾಹಿತಿ