Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್!

ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾರ್ಪಡಿಸಲು ಮಾರ್ಚ್ 14ಕ್ಕೆ ಇದ್ದ ಡೆಡ್​ಲೈನ್ ಅನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್​ನಲ್ಲಿ ವ್ಯಕ್ತಿಯ ವಿವರ ಮತ್ತು ವಿಳಾಸದ ವಿವರವನ್ನು ಬದಲಿಸಬಹುದು. ಅದಕ್ಕೆ ಸಂಬಂಧ ಪಟ್ಟ ಪ್ರೂಫ್ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಮೈ ಆಧಾರ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಬೇಕು. ಹಂತ 1: myAadhaar ಪೋರ್ಟಲ್‌ಗೆ ಹೋಗಿ ಹಂತ 2: ‘ಲಾಗಿನ್’ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ … Continue reading Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್!