Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್!
ಆಧಾರ್ ಕಾರ್ಡ್ನಲ್ಲಿರುವ ನಿಮ್ಮ ವಿವರಗಳನ್ನು ಆನ್ಲೈನ್ನಲ್ಲಿ ಉಚಿತವಾಗಿ ಮಾರ್ಪಡಿಸಲು ಮಾರ್ಚ್ 14ಕ್ಕೆ ಇದ್ದ ಡೆಡ್ಲೈನ್ ಅನ್ನು ಜೂನ್ 14ಕ್ಕೆ ವಿಸ್ತರಿಸಲಾಗಿದೆ. ಮೈ ಆಧಾರ್ ಪೋರ್ಟಲ್ನಲ್ಲಿ ವ್ಯಕ್ತಿಯ ವಿವರ ಮತ್ತು ವಿಳಾಸದ ವಿವರವನ್ನು ಬದಲಿಸಬಹುದು. ಅದಕ್ಕೆ ಸಂಬಂಧ ಪಟ್ಟ ಪ್ರೂಫ್ ದಾಖಲೆಗಳ ಸ್ಕ್ಯಾನ್ಡ್ ಕಾಪಿಯನ್ನು ಮೈ ಆಧಾರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ಹಂತ 1: myAadhaar ಪೋರ್ಟಲ್ಗೆ ಹೋಗಿ ಹಂತ 2: ‘ಲಾಗಿನ್’ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ … Continue reading Aadhar Update: ಆಧಾರ್ ಕಾರ್ಡ್ ಅಪ್ಡೇಟ್ ಗೆ ಬೇಕಾಗುವ ದಾಖಲೆ ಯಾವುದು!? ಅದರ ಸಲ್ಲಿಕೆ ಹೇಗೆ!?, ಇಲ್ಲಿದೆ ಡೀಟೈಲ್ಸ್!
Copy and paste this URL into your WordPress site to embed
Copy and paste this code into your site to embed