ಆಡು-ಕುರಿ ಇವೆರಡಕ್ಕೂ ಇರುವ ವ್ಯತ್ಯಾಸ ಏನು? ಎರಡರಲ್ಲಿ ಯಾವುದು ಬೆಸ್ಟ್?

ರಜೆ ಬಂತು ಅಂದ್ರೆ ಸಾಕು ತುಂಬಾ ಮಂದಿ ಮನೆಗಳಲ್ಲಿ ಮಟನ್‌ ಅಡುಗೆ ಮಾಡುತ್ತಾರೆ. ಪ್ರಸ್ತುತ ಬರ್ಡ್‌ಫ್ಲೂ ಸುದ್ದಿಯ ಹಿನ್ನೆಲೆಯಲ್ಲಿ ಮಟನ್‌ ಸೇಲ್‌ ಭಾರೀ ಪ್ರಮಾಣದಲ್ಲಿ ಆಗುತ್ತಿದೆ. ಈ ನಡುವೆ ಮಟನ್‌ನಲ್ಲಿ ಮೇಕೆ, ಕುರಿ ಮಾಂಸ ಎರಡೂ ಇರುತ್ತದೆ. ಮುದ್ದಿನ ಬೆಕ್ಕು ಸಾವು: ನೋವಿನಲ್ಲೇ ಪ್ರಾಣಬಿಟ್ಟ ಮಹಿಳೆ! ಹೌದು, ಮಟನ್‌ ಒಂದೇ ಆಗಿದ್ದರೂ ಸಹ ಪ್ರಾಣಿಗಳು ಮಾತ್ರ ಬೇರೆ. ಈ ಎರಡೂ ಪ್ರಣಿಗಳಲ್ಲಿ ಕೆಲವು ವ್ಯತ್ಯಾಸಗಳು ಇರುತ್ತವೆ. ಹಾಗಿದ್ರೆ ಮೇಕೆ ಮತ್ತು ಕುರಿ ಮಾಂಸದ ನಡುವೆ ಇರುವ ವ್ಯತ್ಯಾಸಗಳು … Continue reading ಆಡು-ಕುರಿ ಇವೆರಡಕ್ಕೂ ಇರುವ ವ್ಯತ್ಯಾಸ ಏನು? ಎರಡರಲ್ಲಿ ಯಾವುದು ಬೆಸ್ಟ್?