IPL ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಮೊತ್ತ ಎಷ್ಟು..!?, ಲೀಗ್ ನಿಂದ ಹೊರಬಿದ್ದ RCBಗೆ ಸಿಕ್ಕಿದೆಷ್ಟು!?

ಐಪಿಎಲ್ ಫೈನಲ್‌ನ ನಂತರ ವಿಜೇತರು ಮತ್ತು ರನ್ನರ್ಸ್‌ಅಪ್‌ಗಳು ಮಾತ್ರವಲ್ಲದೆ ಇತರ ಆಟಗಾರರು ಮತ್ತು ತಂಡಗಳಿಗೂ ಹಣದ ಸುರಿಮಳೆಯಾಗುತ್ತದೆ. ಅಂಜನಾದ್ರಿ ಹನುಮ ಮಂದಿರ ಅಭಿವೃದ್ದಿಗೆ ಹಣ ನೀಡಿಕೆ ವಿಚಾರ.. CM ವಿರುದ್ಧ ನಟ ಚೇತನ್ ಆಕ್ರೋಶ! ಕ್ವಾಲಿಫೈಯರ್ 1 ರಲ್ಲಿ ಹೈದರಾಬಾದ್ ಅನ್ನು ಸೋಲಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ತಲುಪಿದೆ. ಆದ್ದರಿಂದ ರಾಜಸ್ಥಾನ ಅಥವಾ ಹೈದರಾಬಾದ್ ತಂಡ ಕ್ವಾಲಿಫೈಯರ್ 2 ಪಂದ್ಯವನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಲಿದೆ. ವಿಜೇತ ತಂಡವು ಐಪಿಎಲ್ 2024 ರಲ್ಲಿ 20 … Continue reading IPL ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ಮೊತ್ತ ಎಷ್ಟು..!?, ಲೀಗ್ ನಿಂದ ಹೊರಬಿದ್ದ RCBಗೆ ಸಿಕ್ಕಿದೆಷ್ಟು!?