ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಹಾಕಿದ ಆ್ಯಕ್ಷನ್ ಪ್ಲ್ಯಾನ್ ಏನೇನು?

 ಬೆಂಗಳೂರು: ಕಾಂಗ್ರೆಸ್ ಪದಾಧಿಕಾರಿಗಳ ಜತೆ ಸೋಮವಾರ ನಡೆಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಂಘಟನೆ ದೃಷ್ಟಿಯಿಂದ ಹಾಗೂ ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ನೀಡಿದ್ದಾರೆ. ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,  ಎಐಸಿಸಿ ಮಟ್ಟದಲ್ಲಿ ಖರ್ಗೆ ಅವರು ಶ್ರಮ ಪಟ್ಟಿದ್ದಾರೆ ಕೇಂದ್ರದಲ್ಲಿ ಹೆಚ್ಚು ಸೀಟ್ ನಮಗೆ ಬಂದಿದೆ  ರಾಹುಲ್ ಗಾಂಧಿ ವಿರೋಧ ಪಕ್ಷ ನಾಯಕರಾಗಿದ್ದಾರೆ ಹೀಗಾಗಿ ಅವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದೇವೆ ಸಾಮಾಜಿಕ ಜಾಲತಾಣ ಎಷ್ಟು ವೇಗ ಇದ್ದಾವೋ … Continue reading ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಹಾಕಿದ ಆ್ಯಕ್ಷನ್ ಪ್ಲ್ಯಾನ್ ಏನೇನು?