ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ಶ್ರೇಷ್ಠ; ಇಲ್ಲಿದೆ ಮಾಹಿತಿ!

ಹಬ್ಬಗಳು ಮತ್ತು ಆಚರಣೆಗಳು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಮುಖ ಭಾಗವಾಗಿದೆ. ಹೀಗೆ ಹೇಳುವುದಾದರೆ, ಭಾರತವು ವೈವಿಧ್ಯಮಯ ಹಬ್ಬಗಳ ನಾಡು, ಅಂತಹ ಪ್ರಮುಖ ಹಬ್ಬಗಳಲ್ಲಿ ವರಲಕ್ಷ್ಮಿ ಅಥವಾ ವರಮಹಾಲಕ್ಷ್ಮಿ ವ್ರತವೂ ಒಂದು. ಪ್ರತೀ ವರ್ಷದಂತೆ ಈ ವರ್ಷವೂ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತಿದ್ದು, 2024 ರ ವರಮಹಾಲಕ್ಷ್ಮಿ ವ್ರತವನ್ನು ಆಗಸ್ಟ್‌ 16 ರಂದು ಶುಕ್ರವಾರ ಆಚರಿಸಲಾಗುವುದು. 9 ಗಂಟೆಗಳ ಕಾರ್ಯಚರಣೆ ಸಕ್ಸಸ್: ಕಾಳಿ ನದಿಗೆ ಬಿದ್ದಿದ್ದ ಲಾರಿ ಹೊರಕ್ಕೆ ತೆಗೆದ ರಕ್ಷಣಾ ಸಿಬ್ಬಂದಿ! ಈ ಬಾರಿ ವರಮಹಾಲಕ್ಷ್ಮೀ ಹಬ್ಬವು … Continue reading ವರಮಹಾಲಕ್ಷ್ಮಿ ಹಬ್ಬದ ವಿಶೇಷತೆ ಏನು? ಯಾವ ಸಮಯದಲ್ಲಿ ಪೂಜೆ ಮಾಡಿದ್ರೆ ಶ್ರೇಷ್ಠ; ಇಲ್ಲಿದೆ ಮಾಹಿತಿ!