ನಾನು ಮೇವು ಹಾಕಿ ಸಾಕಿದವು ನನ್ನ ವಿರುದ್ಧವೇ ಬಿದ್ದಿವೆ: HD ರೇವಣ್ಣ ಕಿಡಿ!

ಹಾಸನ:- ನಾನು ಮೇವು ಹಾಕಿ ಸಾಕಿದವು ನನ್ನ ವಿರುದ್ಧವೇ ಬಿದ್ದಿವೆ ಎಂದು ವಿರೋಧಿಗಳ ವಿರುದ್ಧ HD ರೇವಣ್ಣ ಕಿಡಿಕಾರಿದ್ದಾರೆ. ವಾಯುಭಾರ ಕುಸಿತ: ಭಾರೀ ಅಲೆಗಳಿಂದ ಸಮುದ್ರದಲ್ಲಿ ಸಿಲುಕಿಕೊಂಡ ಮಲ್ಪೆ ಬೋಟ್! ನಾನು ಶಾಸಕನಾಗಿ 30 ವರ್ಷ ಆಯ್ತು. ನಾನು ಕೆಲಸ ಮಾಡಿದ್ದೀನಿ. ನನ್ನ ಮನೆ ಕೆಲಸ ಮಾಡಿಲ್ಲ. ಒಂದು ಕಾರು ತಗೊಳೋಕೆ ಆಗಿಲ್ಲ. ರೇವಣ್ಣ ಅವರನ್ನು ಮುಗಿಸುತ್ತೇವೆ ಎಂದಿದ್ದಾರೆ. ರೇವಣ್ಣ ಅವರನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ. 1500 ಸೊಸೈಟಿ ನಡೆಸುವುದು ಸುಲಭ ಅಲ್ಲ. ಕೆಲವರನ್ನು ನಾನೇ … Continue reading ನಾನು ಮೇವು ಹಾಕಿ ಸಾಕಿದವು ನನ್ನ ವಿರುದ್ಧವೇ ಬಿದ್ದಿವೆ: HD ರೇವಣ್ಣ ಕಿಡಿ!