Health Care: ಹಲ್ಲಿ ಬಿದ್ದ ಆಹಾರ ತಿಂದ್ರೆ ಏನಾಗುತ್ತೆ? ನೀವು ನೋಡಲೇಬೇಕಾದ ಸ್ಟೋರಿ!

ಸಾಮಾನ್ಯವಾಗಿ ಎಲ್ಲರೂ ಹಲ್ಲಿಗಳನ್ನು ನೋಡಿರುತ್ತಾರೆ. ಯಾಕೆಂದರೆ, ಹಲ್ಲಿಗಳು ಸರ್ವೇಸಾಮಾನ್ಯವಾಗಿರುತ್ತದೆ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಹಲ್ಲಿಗಳ ಕಾಟ ಹೆಚ್ಚಾಗುವುದು, ಹಲ್ಲಿಗಳನ್ನು ನೋಡುವುದು ಶುಭ ಎಂದು ಹೇಳಲಾಗುತ್ತದೆ, ಅನೇಕ ಮನೆಗಳಲ್ಲಿ ಅವುಗಳ ಮೇಲೆ ಸಿಂಧೂರವನ್ನು ಸಿಂಪಡಿಸಿ ಪೂಜಿಸುತ್ತಾರೆ. ಆದರೆ ಹಲ್ಲಿಗಳು ಅನೇಕ ಅಶುಭ ಸೂಚನೆಗಳನ್ನು ನೀಡುತ್ತವೆ. ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ಅಪಮಾನ ಮಾಡಿದೆ: ಬೇಸರ ಹೊರ ಹಾಕಿದ ಬಸವ ಜಯಮೃತ್ಯುಂಜಯ ಶ್ರೀ! ಹಲ್ಲಿಗಳು ಮೈ ಮೇಲೆ ಬಿದ್ದರೆ ಅಥವಾ ಸ್ಪರ್ಶಿಸಿದರೆ ತಕ್ಷಣ ಸ್ನಾನ ಮಾಡಬೇಕು ಎಂದು ಮನೆಯಲ್ಲಿ ಹಿರಿಯರು … Continue reading Health Care: ಹಲ್ಲಿ ಬಿದ್ದ ಆಹಾರ ತಿಂದ್ರೆ ಏನಾಗುತ್ತೆ? ನೀವು ನೋಡಲೇಬೇಕಾದ ಸ್ಟೋರಿ!