ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಿದ್ರೆ ಏನಾಗುತ್ತೆ! ನೀವು ಹೀಗೆನಾ!?
ಚಳಿಗಾಲದಲ್ಲಿ ಮೊದಲೇ ಮೈ ನಡುಗುತ್ತದೆ. ಸ್ನಾನ ಮಾಡೋದೆ ಕಷ್ಟ. ಅಂತದ್ದರಲ್ಲಿ ತಣ್ಣೀರು ಸ್ನಾನ ಹೇಗೆ ಮಾಡೋದು ಅಂದುಕೊಳ್ಳೋದು ಸಹಜ. ಆದರೆ ಹೀಗೆ ಮಾಡೋದ್ರಿಂದ ಆರೋಗ್ಯಕ್ಕೆ ಬಹಳ ಉಪಯೋಗ ಇದೆಯಂತೆ. ಸ್ನಾನವು ದೇಹವನ್ನು ಶುದ್ಧೀಕರಿಸುವುದಲ್ಲದೆ, ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. Power Shock: ಪವರ್ ಶಾಕ್ ಹೊಡೆದು 1 ವರೆ ವರ್ಷದ ಮಗು ಸಾವು! ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ … Continue reading ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡಿದ್ರೆ ಏನಾಗುತ್ತೆ! ನೀವು ಹೀಗೆನಾ!?
Copy and paste this URL into your WordPress site to embed
Copy and paste this code into your site to embed