Relationship Tips: ಪಿರಿಯಡ್ಸ್ ವೇಳೆ ಸಂಭೋಗ ನಡೆಸಿದ್ರೆ ಏನಾಗುತ್ತೆ? ನೀವು ತಿಳಿಯಲೇಬೇಕಾದ ಸಂಗತಿಗಳು
ಋತುಚಕ್ರದ ಆ ದಿನಗಳು ಮಹಿಳೆಗೆ ತುಂಬಾ ಕಠಿಣವಾಗಿ ಇರುತ್ತದೆ. ಯಾಕೆಂದರೆ ಈ ವೇಳೆ ಹಾರ್ಮೋನ್ ವ್ಯತ್ಯಯದಿಂದಾಗಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕೂಡ ಕಂಡುಬರುವುದು. ಇಂತಹ ಸಮಯದಲ್ಲಿ ಲೈಂಗಿಕ ಕ್ರಿಯೆ ಅನ್ನುವುದು ದೂರದ ಮಾತಾಗಿರುತ್ತದೆ. ಆದರೆ ಕೆಲವರು ಋತುಚಕ್ರದ ಸಮಯದಲ್ಲೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವರು. Santoor Scholarship: ಗುಡ್ ನ್ಯೂಸ್.. ವಿದ್ಯಾರ್ಥಿಗಳಿಗೆ ಸಿಗಲಿದೆ 24 ಸಾವಿರ ವಿದ್ಯಾರ್ಥಿ ವೇತನ! ಇಂದೇ ಅರ್ಜಿ ಸಲ್ಲಿಸಿ! ಆದರೆ ಇದು ಕೆಲವರನ್ನು ಅಚ್ಚರಿಗೀಡು ಮಾಡುವುದು. ಯಾಕೆಂದರೆ ಖಂಡಿತವಾಗಿಯೂ ಇಂತಹ ಸಮಯದಲ್ಲಿ ಹೆಚ್ಚಿನವರು … Continue reading Relationship Tips: ಪಿರಿಯಡ್ಸ್ ವೇಳೆ ಸಂಭೋಗ ನಡೆಸಿದ್ರೆ ಏನಾಗುತ್ತೆ? ನೀವು ತಿಳಿಯಲೇಬೇಕಾದ ಸಂಗತಿಗಳು
Copy and paste this URL into your WordPress site to embed
Copy and paste this code into your site to embed