Egg Yolk: ಮೊಟ್ಟೆಯ ಹಳದಿ ಭಾಗ ಬೀಸಾಡಬೇಕೋ ಅಥವಾ ತಿನ್ನಬೇಕೋ?

ಮೊಟ್ಟೆ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಕ್ಯಾಲ್ಸಿಯಂ, ವಿಟಮಿನ್ ಬಿ2, ಬಿ12, ವಿಟಮಿನ್ ಎ, ಡಿ, ಅಯೋಡಿನ್, ಸೆಲೆನಿಯಮ್, ಬಯೋಟಿನ್, ರಂಜಕ, ಸತು ಮುಂತಾದ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಸ್ನಾಯುಗಳನ್ನು ಬಲಪಡಿಸುವುದರ ಹೊರತಾಗಿ, ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. Fayaz Mother: ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ ಮೊಟ್ಟೆಯ ಹಳದಿ ಲೋಳೆಯು ಪೋಷಕಾಂಶಗಳಿಂದ ಕೂಡಿದೆ. ಮೊಟ್ಟೆಯ ಮೇಲ್ಭಾಗ … Continue reading Egg Yolk: ಮೊಟ್ಟೆಯ ಹಳದಿ ಭಾಗ ಬೀಸಾಡಬೇಕೋ ಅಥವಾ ತಿನ್ನಬೇಕೋ?