ನಿಮ್ಮ ಕನಸಲ್ಲಿ ಯಾರಾದ್ರು ಮೃತಪಟ್ಟಂತೆ ಕಾಣಿಸಿಕೊಂಡ್ರೆ ಏನಾಗುತ್ತೆ..? ಇದರ ಹಿಂದಿದೆ ಸ್ಫೋಟಕ ರಹಸ್ಯ!
ನಿದ್ರೆಯ ಸಮಯದಲ್ಲಿ ನಾವು ಆಗಾಗ್ಗೆ ವಿವಿಧ ಕನಸುಗಳನ್ನು ಕಾಣುತ್ತೇವೆ. ನಾವು ಕಾಣುವ ಪ್ರತಿಯೊಂದು ಕನಸುಗಳು ಒಂದಲ್ಲ ಒಂದು ಅರ್ಥವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಸ್ವಪ್ನಫಲವು ನಮಗೆ ಮುಂದೆ ಸಂಭವಿಸಬಹುದಾದ ಸುಖ ದುಃಖಗಳನ್ನು ಖಂಡಿತ ತಿಳಿಸುತ್ತವೆ ಎಂಬುದು ಅನುಭವಿಗಳ ಅಭಿಪ್ರಾಯ. ಎಚ್ಚರದಲ್ಲಿ ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಬಯಸಿ ಪಡೆಯದ್ದನ್ನು, ಮನಸ್ಸಿನ ಕಲ್ಪನೆಗಳನ್ನು ಕಾಣುವುದು ಸ್ವಪ್ನವೆನಿಸುವುದು. ಒಬ್ಬ ವ್ಯಕ್ತಿಯು ವಿವಿಧ ಕನಸುಗಳನ್ನು ಹೊಂದಿರುತ್ತಾನೆ. ಈ ಕನಸುಗಳಲ್ಲಿ ಕೆಲವು ಸಂತೋಷವಾಗಿದೆ. ಕೆಲವು ತುಂಬಾ ಭಯಾನಕವಾಗಿವೆ. ವಿಶೇಷವಾಗಿ ಒಬ್ಬ ವ್ಯಕ್ತಿಯು ತನ್ನ ಸಾವನ್ನು ಕನಸಿನಲ್ಲಿ ನೋಡಿದಾಗ, … Continue reading ನಿಮ್ಮ ಕನಸಲ್ಲಿ ಯಾರಾದ್ರು ಮೃತಪಟ್ಟಂತೆ ಕಾಣಿಸಿಕೊಂಡ್ರೆ ಏನಾಗುತ್ತೆ..? ಇದರ ಹಿಂದಿದೆ ಸ್ಫೋಟಕ ರಹಸ್ಯ!
Copy and paste this URL into your WordPress site to embed
Copy and paste this code into your site to embed