ಶುಗರ್ ಇರುವವರು ಒಂದು ಹೊತ್ತಿನ ಊಟ ಬಿಟ್ರೆ ಏನಾಗುತ್ತೆ!?

ಮಧುಮೇಹವು ಒಂದು ರೀತಿಯ ವೈದ್ಯಕೀಯ ಸ್ಥಿತಿಯಾಗಿದೆ. ಸಕ್ಕರೆಯ ಮಟ್ಟ ಅಧಿಕವಾದರೆ ಅದು ನರಗಳು, ಮೂತ್ರಪಿಂಡಗಳು ಹಾಗೂ ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಟ್ರಾವಿಸ್ ಹೆಡ್ ಮಿಂಚು, ಸನ್ ರೈಸರ್ಸ್ ಹೈದರಾಬಾದ್ ಗೆ ಭರ್ಜರಿ ಜಯ! ಮಧುಮೇಹ ರೋಗಿಗಳು ಏನು ತಿನ್ನುತ್ತಾರೆ ಮತ್ತು ಅವರು ಯಾವಾಗ ತಿನ್ನುತ್ತಾರೆ? ಈ ರೀತಿಯ ವಿಷಯಗಳು ಬಹಳ ಮುಖ್ಯ. ಮಧುಮೇಹಿಗಳು ಒಂದು ಹೊತ್ತಿನ ಊಟವನ್ನು ಬಿಟ್ಟರೆ ಅದು ಅವರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾ? ನಾವು … Continue reading ಶುಗರ್ ಇರುವವರು ಒಂದು ಹೊತ್ತಿನ ಊಟ ಬಿಟ್ರೆ ಏನಾಗುತ್ತೆ!?