Diabetes: ಮಧುಮೇಹಿಗಳು ಬ್ಲಾಕ್ ಕಾಫಿ ಕುಡಿದರೆ ಏನಾಗುತ್ತದೆ..? ತಜ್ಞರು ಹೇಳೋದೇನು ಗೊತ್ತಾ..?

ಈ ಬ್ಲಾಕ್ ಕಾಫಿ ಹಾಲು ಅಥವಾ ಸಕ್ಕರೆ ಇಲ್ಲದೆ ತಯಾರಿಸಿದ ಸರಳ ಕಾಫಿಯಾಗಿದೆ. ಇದನ್ನು ಕಾಫಿ ಬೀಜಗಳನ್ನು ಬಿಸಿ ನೀರಿನಲ್ಲಿ ಕುದಿಸಿ ತಯಾರಿಸಲಾಗುತ್ತದೆ. ಇದು ಬಲವಾದ, ಕಹಿ ರುಚಿಯನ್ನು ಹೊಂದಿರುತ್ತದೆ. ಬ್ಲಾಕ್ ಕಾಫಿಯಲ್ಲಿ ಕ್ಯಾಲೋರಿಗಳು ಕಡಿಮೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.‌ ಮಧುಮೇಹ ಇರುವವರು ಕಪ್ಪು ಕಾಫಿ ಕುಡಿಯುವುದರಿಂದ ಕೆಲವು ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೆಲವು ಅಧ್ಯಯನಗಳು ಕಪ್ಪು ಕಾಫಿ … Continue reading Diabetes: ಮಧುಮೇಹಿಗಳು ಬ್ಲಾಕ್ ಕಾಫಿ ಕುಡಿದರೆ ಏನಾಗುತ್ತದೆ..? ತಜ್ಞರು ಹೇಳೋದೇನು ಗೊತ್ತಾ..?