ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ

ಹಸ್ತ ಸಾಮುದ್ರಿಕಾ ಶಾಸ್ತ್ರದಲ್ಲಿ ಅಂಗೈ ರೇಖೆಗಳನ್ನು ನೋಡಿ ಭವಿಷ್ಯ ಹೇಳುವಂತೆ ಅಂಗೈಲಿರುವ ಮಚ್ಚೆಗಳನ್ನು ನೋಡಿಯೂ ಭವಿಷ್ಯ ಹೇಳಲಾಗುತ್ತದೆ. ಜೊತೆಗೆ, ಹಸ್ತದಲ್ಲಿ ಸೂರ್ಯ, ಚಂದ್ರ, ಬುಧ, ಗುರು, ಶುಕ್ರ ಮತ್ತು ಶನಿ ಗ್ರಹಗಳ ಪ್ರತೀಕವಾಗಿ ಪರ್ವತಗಳಿರುತ್ತವೆ. ಕೈಲಿರುವ ಮಚ್ಚೆಗಳ ಪ್ರಾಮುಖ್ಯತೆ ಸಾಮುದ್ರಿಕ ಶಾಸ್ತ್ರದಲ್ಲಿ, ವ್ಯಕ್ತಿಯ ಅಂಗೈಯಲ್ಲಿ ಇರುವ ಮಚ್ಚೆಗಳನ್ನು ವಿವರವಾಗಿ ವಿವರಿಸಲಾಗಿದೆ. ಅಂಗೈಯಲ್ಲಿನ ಕೆಲವು ಮಚ್ಚೆಗಳು ಶುಭ ಮತ್ತು ಕೆಲವು ಅಶುಭಕರವೆಂದು ಹೇಳಲಾಗುತ್ತದೆ. ಅಂಗೈಯಲ್ಲಿ ಕೆಲವು ನಿರ್ದಿಷ್ಟ ಸ್ಥಳದಲ್ಲಿ ಮಚ್ಚೆ ಇದ್ದರೆ ಅನೇಕರು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. ಇಂಥ ಮಚ್ಚೆ … Continue reading ನಿಮ್ಮ ಅಂಗೈನ ಈ ಭಾಗದಲ್ಲಿ ಮಚ್ಚೆಗಳಿದ್ದರೆ ಏನರ್ಥ: ಜ್ಯೋತಿಷ್ಯ ಹೇಳೋದೇನು ನೋಡಿ