ಬೆತ್ತಲೆಯಲ್ಲೇ ಓಡಾಡುವ ಮಹಿಳಾ ನಾಗಸಾಧುಗಳು ಮಟ್ಟಿನ ವೇಳೆ ಏನ್ ಮಾಡ್ತಾರೆ! ಇದು ಅಚ್ಚರಿ ಆದ್ರೂ ಸತ್ಯ!

ಕುಂಭಮೇಳದ ಹೈಲೇಟೇ ನಾಗಾಸಾಧುಗಳು. ಈ ಸಂತರಲ್ಲಿ ಮಹಿಳಾ ನಾಗಾ ಸಾಧುಗಳಿಗೆ ವಿಶೇಷ ಸ್ಥಾನವಿದೆ. ಮಹಿಳಾ ನಾಗಾ ಸಾಧುಗಳ ಜೀವನವು ಅನೇಕ ತೊಂದರೆಗಳು ಮತ್ತು ಸಂಪ್ರದಾಯಗಳಿಂದ ತುಂಬಿದೆ. ಒಬ್ಬ ಮಹಿಳಾ ನಾಗಾ ಸಾಧುವಿನ ಜೀವನವು ಮನೆ ಮತ್ತು ಕುಟುಂಬದಿಂದ ದೂರವಿರುವ ತಪಸ್ವಿ ಜೀವನವಾಗಿದೆ. ವೃದ್ಧೆಯನ್ನು ಟಾರ್ಗೆಟ್ ಮಾಡಿ ಪರಿಚಯ ಮಾಡಿಕೊಂಡು ಮನೆಗಳ್ಳತನ! ಮಹಿಳೆ ಅರಸ್ಟ್ ಈ ಸಾಧುಗಳು ಕಠಿಣ ಸಾಧನೆ ಮತ್ತು ಕಟ್ಟುನಿಟ್ಟಿನ ಜೀವನಶೈಲಿಯನ್ನು ಅನುಸರಿಸಬೇಕು. ಇದರಲ್ಲಿ ಅವರ ನಡವಳಿಕೆ, ಆಲೋಚನೆಗಳು, ಉಡುಗೆ ತೊಡುಗೆ ಮತ್ತು ಪೂಜೆ ಸೇರಿವೆ. … Continue reading ಬೆತ್ತಲೆಯಲ್ಲೇ ಓಡಾಡುವ ಮಹಿಳಾ ನಾಗಸಾಧುಗಳು ಮಟ್ಟಿನ ವೇಳೆ ಏನ್ ಮಾಡ್ತಾರೆ! ಇದು ಅಚ್ಚರಿ ಆದ್ರೂ ಸತ್ಯ!