Virat Kohli: ಸಿರಾಜ್ ಬ್ಯಾಟಿಂಗ್ ಕಂಡು ವಿರಾಟ್ ಮಾಡಿದ್ದೇನು?

ಸಿರಾಜ್ ಬ್ಯಾಟಿಂಗ್​ಗೆ ವಿರಾಟ್ ಕೊಹ್ಲಿ ಫುಲ್ ಖುಷ್ ಆಗಿದ್ದಾರೆ. ಎಂಸಿಜಿ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಶತಕ ಬಾರಿಸಿದ್ದಾರೆ. ಮನಮೋಹನ್ ಸಿಂಗ್ ಅಂತ್ಯದ ವಿಚಾರದಲ್ಲೂ ನಿಮ್ಮ ರಾಜಕೀಯ ಬಿಡಿ: ರಾಹುಲ್‌ಗೆ ಬಿಜೆಪಿ ಟಾಂಗ್! ನಿತೀಶ್ ಕುಮಾರ್ ರೆಡ್ಡಿ ಶತಕ ಪೂರೈಸಲು ಮೊಹಮ್ಮದ್ ಸಿರಾಜ್ ಅವರ ಬ್ಯಾಟಿಂಗ್ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ನಿತೀಶ್ ಕುಮಾರ್ ರೆಡ್ಡಿ 99 ರನ್​ಗಳಿಸಿದ್ದ ವೇಳೆ ಜಸ್​ಪ್ರೀತ್ ಬುಮ್ರಾ ಶೂನ್ಯಕ್ಕೆ ಔಟಾಗಿದ್ದರು. 114ನೇ … Continue reading Virat Kohli: ಸಿರಾಜ್ ಬ್ಯಾಟಿಂಗ್ ಕಂಡು ವಿರಾಟ್ ಮಾಡಿದ್ದೇನು?