Vinesh Phogat: ಅನರ್ಹ ಆಗಿರುವ ಬಗ್ಗೆ ವಿನೇಶ್ ಫೋಗಟ್ ಕುಟುಂಬ ಹೇಳಿದ್ದೇನು..?

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಆಘಾತ ಎದುರಾಗಿದೆ, ಕುಸ್ತಿಯಲ್ಲಿ ಚಿನ್ನದ ಭರವಸೆ ಹುಟ್ಟಿಸಿದ್ದ ವಿನೇಶ್​ ಫೋಗಾಟ್​ ಅವರು ಫೈನಲ್​ ಪಂದ್ಯದಲ್ಲಿ ಆಡಲು ಅನರ್ಹ ಎಂದು (IOC) ಇಂಟರ್​ನ್ಯಾಷನಲ್​ ಒಲಿಂಪಿಕ್ಸ್​ ಕಮಿಟಿ ತಿಳಿಸಿದೆ. ದೇಹದ ತೂಕದಲ್ಲಿ ಹೆಚ್ಚಳವಾದ ಹಿನ್ನೆಲೆ ಇಂದು ನಡೆಯಬೇಕಿದ್ದ ಒಲಿಂಪಿಕ್ಸ್​ ಪಂದ್ಯದಿಂದ ಭಾರತದ ವಿನೇಶ್​ ಪೊಗಾಟ್​ ಅವರನ್ನು ಅನರ್ಹಗೊಳಿಸಲಾಗಿದೆ. ದೇಹದ ಒಟ್ಟು ತೂಕದಲ್ಲಿ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣವನ್ನು ನೀಡಿ ಒಲಿಂಪಿಕ್ಸ್​ ಕಮಿಟಿ ಅನರ್ಹಗೊಳಿಸಿದೆ. ಈ ಸುದ್ದಿ ಭಾರತಕ್ಕೆ ಆಘಾತ ನೀಡಿದೆ. ಚಿನ್ನ ಗೆಲ್ಲುವ ವಿನೇಶ್ … Continue reading Vinesh Phogat: ಅನರ್ಹ ಆಗಿರುವ ಬಗ್ಗೆ ವಿನೇಶ್ ಫೋಗಟ್ ಕುಟುಂಬ ಹೇಳಿದ್ದೇನು..?