ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಈ ಚಾಲಕ ಮಾಡಿದ್ದೇನು!? ಬೆಂಗಳೂರಿಗರೇ ನೀವು ನೋಡಲೇಬೇಕಾದ ಸ್ಟೋರಿ!

ಬೆಂಗಳೂರು:- ಆಟೋ ಬುಕ್ಕಿಂಗ್ ಕ್ಯಾನ್ಸಲ್​ ಮಾಡಿದ್ದಕ್ಕೆ ಆಟೋ ಡ್ರೈವರ್​ನ ರೋಷಾವೇಷ ಕಂಡು ಯುವತಿ ಬೆಚ್ಚಿ ಬಿದ್ದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಯುವತಿಯೊಬ್ಬಳು ತನ್ನ ಗೆಳತಿಯ ಜೊತೆ ಸೇರಿ ಆಟೋ ಸೇವೆಯನ್ನು ಪಡೆಯಲು ಮುಂದಾಗಿದ್ದಾಳೆ. ಇಬ್ಬರು ಪೀಕ್ ಹವರ್ ಇದ್ದ ಕಾರಣ ಇಬ್ಬರು ಒಂದೊಂದು ಓಲಾ ಆಟೋ ಬುಕ್ ಮಾಡಿದ್ದಾರೆ. ಯಾವುದು ಮೊದಲು ಬರುತ್ತದೆಯೋ ಅದನ್ನು ಹತ್ತಿಕೊಂಡು ಹೋದರಾಯ್ತು ಅಂತ ನಿರ್ಧರಿಸಿ. ಮೊದಲ ಬಂದ ಆಟೋ ಏರಿ ಕುಳಿತ ಯುವತಿಯರು ಎರಡನೇ ಆಟೋದ ಸೇವೆಯನ್ನು ಕ್ಯಾನ್ಸಲ್ ಮಾಡಿದ್ದಾರೆ. … Continue reading ಆಟೋ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಕ್ಕೆ ಈ ಚಾಲಕ ಮಾಡಿದ್ದೇನು!? ಬೆಂಗಳೂರಿಗರೇ ನೀವು ನೋಡಲೇಬೇಕಾದ ಸ್ಟೋರಿ!