Dengue Control: ಬೆಂಗಳೂರಲ್ಲಿ ಡೆಂಘಿ ಕಂಟ್ರೋಲ್‌ ಬಗ್ಗೆ BBMP ಆಯುಕ್ತರು ಹೇಳಿದ್ದೇನು?

ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಡೆಂಘೀ ಪ್ರಕರಣಗಳು ಭಾನುವಾರ ಒಂದೇ ದಿನ 12 ಜನರಲ್ಲಿ ಡೆಂಘೀ ಪಾಸಿಟಿವ್ ಕಂಡು ಬಂದಿದೆ. ಇದರ ಬೆನ್ನಲ್ಲೇಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು ಡೆಂಘೀ ಪ್ರಕರಣ ಕಡಿಮೆ ಮಾಡಲು ಮೈಕ್ರೋ ಪ್ಲಾನ್ ತಯಾರಿ ಮಾಡಿರುವ ಪಾಲಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ಲಕ್ಷ ಮನೆಗಳಿವೆ ಆದ್ರಲ್ಲಿ 12 ಲಕ್ಷ ಮನೆಗಳಿಗೆ 15 ದಿನಕ್ಕೊಮ್ಮೆ ವಿಸಿಟ್ ಮಾಡಲು ಪ್ಲಾನ್‌ ಮಾಡಿವೆ. DKS Class: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ದಂಗಲ್:‌ ವಿರೋಧಿಗಳಿಗೆ ಡಿಕೆಶಿ ಟಕ್ಕರ್…! ಅಷ್ಟೂ ಮನೆಗಳಲ್ಲಿ … Continue reading Dengue Control: ಬೆಂಗಳೂರಲ್ಲಿ ಡೆಂಘಿ ಕಂಟ್ರೋಲ್‌ ಬಗ್ಗೆ BBMP ಆಯುಕ್ತರು ಹೇಳಿದ್ದೇನು?