ಸಂಜು ಸ್ಯಾಮ್ಸನ್ ಜತೆಗಿನ ಮುನಿಸಿನ ಬಗ್ಗೆ ರಿಷಭ್ ಪಂತ್ ಹೇಳಿದ್ದೇನು!?

ಸಂಜು ಸ್ಯಾಮ್ಸನ್ ಜತೆಗಿನ ಮುನಿಸಿನ ಬಗ್ಗೆ ರಿಷಭ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ನಡುವೆ ಯಾವುದೇ ಜಗಳವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. ಸಂಜು ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದು,ತ ತಾವಿಬ್ಬರೂ ಪರಸ್ಪರ ತುಂಬಾ ಗೌರವಿಸುತ್ತೇವೆ ಎಂದು ಅವರು ಹೇಳಿದ್ದಾರೆ. ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ 2024 ರ ಟಿ 20 ವಿಶ್ವಕಪ್​​ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಆಯಾ ಫ್ರಾಂಚೈಸಿಗಳಿಗಾಗಿ ಅವರ ಅದ್ವಿತೀಯ ಪ್ರದರ್ಶನದ ಆಧಾರದ ಮೇಲೆ ಇವರಿಬ್ಬರು … Continue reading ಸಂಜು ಸ್ಯಾಮ್ಸನ್ ಜತೆಗಿನ ಮುನಿಸಿನ ಬಗ್ಗೆ ರಿಷಭ್ ಪಂತ್ ಹೇಳಿದ್ದೇನು!?