ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು..?
ಹುಬ್ಬಳ್ಳಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೊರಗಿಟ್ಟು ಲಿಂಗಾಯತ ಪ್ರಮುಖರ ಸಭೆ ನಡೆಸಲು ಭಿನ್ನರು ಯೋಜನೆ ರೂಪಿಸಲಾಗಿದೆ ಎಂಬ ವಿಚಾರ ಕೇವಲ ಊಹಾಪೋಹ ನಾನು ಒಬ್ಬ ನಾಯಕ ನನ್ನ ಯಾರು ಈ ಬಗ್ಗೆ ಕೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಎಲ್ಲಿಯೂ .ಈ ಬಗ್ಗೆ ಯಾರು ಅಧಿಕವಾಗಿ ಹೇಳಿಲ್ಲ , ನಿಮಗೆ ಯಾರಾದರೂ ಹೇಳಿದರೆ ಹೇಳಿ, ನಾನು ಒಬ್ಬ ಲಿಂಗಾಯತ … Continue reading ಬಿಜೆಪಿಯಲ್ಲಿ ಭಿನ್ನಮತದ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದೇನು..?
Copy and paste this URL into your WordPress site to embed
Copy and paste this code into your site to embed