ಅನುಷಾ ಜೊತೆಗಿನ ಲವ್ ಬಗ್ಗೆ ಧರ್ಮ ಕೀರ್ತಿ ಹೇಳಿದ್ದೇನು! ನಟನ Answer ಕೇಳಿ ಫ್ಯಾನ್ಸ್ ಬೇಸರ!

ಅನುಷಾ ಜೊತೆಗಿನ ಲವ್ ಬಗ್ಗೆ ಧರ್ಮ ಕೀರ್ತಿ ಪ್ರತಿಕ್ರಿಯೆ ಕೊಟ್ಟಿದ್ದು, ನಟನ ಹೇಳಿಕೆಯಿಂದ ಕೊಂಚ ಫ್ಯಾನ್ಸ್ ಬೇಸರ ಆಗಿದ್ದಾರೆ. ಶಿಡ್ಲಘಟ್ಟ: ಧರ್ಮಾಧಿಕಾರಿ ಹೆಗ್ಗಡೆ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಂದ ನೇತ್ರ ತಪಾಸಣಾ ಶಿಬಿರ! ಫ್ರೆಂಡ್ಸ್ ಅನ್ನೋದ್ದಕ್ಕೆ ನಾವಿಬ್ಬರು ಉದಾಹರಣೆ. ನನ್ನ ಮತ್ತು ಅನುಷಾ ಸ್ನೇಹ ಚೆನ್ನಾಗಿತ್ತು. ಫ್ಯಾನ್ಸ್ ಹೇಳ್ತಿದ್ದಾರೆ ನಾವು ಲವರ್ಸ್ ಅಂತ ಆದರೆ ಹಾಗೇ ನಮ್ಮೀಬ್ಬರ ನಡುವೆ ಏನು ಇಲ್ಲ. ನಮ್ಮದು ನಿಷ್ಕಲ್ಮಶ ಸ್ನೇಹ, ನಮ್ಮೀಬ್ಬರಿಗೂ ಪ್ರೀತಿ ಅನ್ನೋ ಭಾವನೆ ಇಲ್ಲ. ಸ್ನೇಹಿತರು ಹೇಗಿರಬೇಕು ಹಾಗೇ ಇದ್ದೀವಿ. … Continue reading ಅನುಷಾ ಜೊತೆಗಿನ ಲವ್ ಬಗ್ಗೆ ಧರ್ಮ ಕೀರ್ತಿ ಹೇಳಿದ್ದೇನು! ನಟನ Answer ಕೇಳಿ ಫ್ಯಾನ್ಸ್ ಬೇಸರ!