ಕೊಹ್ಲಿ ಒಬ್ಬರಿಂದಲೇ ಏನು ಮಾಡಲು ಸಾಧ್ಯ!?- RCBಯಿಂದ ವಿರಾಟ್ ಬಿಟ್ಟು ಬಿಡಿ ಪ್ಲೀಸ್!, ಫ್ಯಾನ್ಸ್ ಕೂಗು..
ಆರ್‌ಸಿಬಿಯಿಂದ ಕೊಹ್ಲಿನ ಬಿಟ್ಟು ಬಿಡಿ ಪ್ಲೀಸ್ ಎಂದು ವಿರಾಟ್ ಅಭಿಮಾನಿಗಳಿಂದಲೇ ಕೂಗು ಶುರುವಾಗಿದೆ. ಕಳೆದ 16 ಸೀಸನ್ ಗಳಿಗಿಂತಲೂ ಈ ಬಾರಿ ಆರ್ಸಿಬಿ ಅಭಿಮಾನಿಗಳು ಸಾಕಷ್ಟು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಆರ್ಸಿಬಿ ಪ್ರಾಂಚೈಸಿ ಪರ ಕೊಪ್ ವ್ಯಕ್ತಪಡಿಸುತ್ತಿದ್ದು, ಪ್ರಾಂಚೈಸಿಯನ್ನು ಬದಲಿಸಿ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಬೇಡಿಕೆ ಇಡುತ್ತಿದ್ದಾರೆ. ಜೈಲಿಂದ ರಿಲೀಸ್ ಆದ ಬಳಿಕ ಸೋನು ಕೂಲ್, ಕೂಲ್! – ಜ್ಯೂಸ್ ಕುಡಿದು ರಿಲ್ಯಾಕ್ಸ್! ಐಪಿಎಲ್ ಅಂಕಪಟ್ಟಿಯಲ್ಲಿ ಆರ್ಸಿಬಿ ತಂಡವು 2 ಅಂಕಗಳೊಂದಿಗೆ -0.843 ರೇಟ್ … Continue reading ಕೊಹ್ಲಿ ಒಬ್ಬರಿಂದಲೇ ಏನು ಮಾಡಲು ಸಾಧ್ಯ!?- RCBಯಿಂದ ವಿರಾಟ್ ಬಿಟ್ಟು ಬಿಡಿ ಪ್ಲೀಸ್!, ಫ್ಯಾನ್ಸ್ ಕೂಗು..
Copy and paste this URL into your WordPress site to embed
Copy and paste this code into your site to embed