Eye Care Tips: ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು..? ಬಂದಾಗ ಏನು ಮಾಡಬೇಕು..? ಇಲ್ಲಿದೆ ಉತ್ತರ

ಕಣ್ಣಿನ ರೆಪ್ಪೆಗಳಲ್ಲಿರುವ ತೈಲ ಗ್ರಂಥಿಗಳ ಸೋಂಕಿನಿಂದ, ರೆಪ್ಪೆಗಳ ಮೇಲೆ ಸಣ್ಣ, ಕೆಂಪಾದ ಗುಳ್ಳೆಗಳು ಕಾಣಿಸಿಕೊಂಡು ನೋವುಂಟು ಮಾಡುತ್ತವೆ. ಕಣ್ಣು ಊದಿಕೊಂಡಂತಾಗಬಹುದು. ನೋಡುವುದಕ್ಕೆ ಮುಖದ ಮೇಲೆ ಬರುವಂಥ ಮೊಡವೆಗಳಂತೆಯೇ ಕಾಣುವ ಈ ಗುಳ್ಳೆಗಳನ್ನು ತಪ್ಪಿಯೂ ಚಿವುಟಬಾರದು. ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಇದು ಯಾರಿಗೂ ಕಾಣಿಸಿಕೊಳ್ಳಬಹುದು. ಅದರಲ್ಲೂ ಅಲರ್ಜಿ ಇರುವವರಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚು ಕಾಡಬಹುದು. ಅಂಥ ಗಂಭೀರ ಸಮಸ್ಯೆಯೇನೂ ಅಲ್ಲದ ಇದನ್ನು ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು. ಹಾಗಾಗುವುದಕ್ಕೆ ಮಾಡಬೇಕಾದ್ದೇನು ಎಂಬ ಬಗ್ಗೆ ಮಾಹಿತಿಯಿದು ಹೀಗೆ ಮಾಡಿ ಸ್ವಚ್ಛವಾದ … Continue reading Eye Care Tips: ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು..? ಬಂದಾಗ ಏನು ಮಾಡಬೇಕು..? ಇಲ್ಲಿದೆ ಉತ್ತರ