ನವರಾತ್ರಿಯಲ್ಲಿ ಉಪವಾಸ ವ್ರತಾಚರಣೆ ಮಾಡುವುದರಿಂದ ಲಾಭಗಳೇನು?

ಹಿಂದೂಗಳಿಗೆ ನವರಾತ್ರಿ ಒಂದು ವಿಶೇಷವಾದ ಹಬ್ಬ. ಭಾರತದ ಬಹಳಷ್ಟು ಭಾಗಗಳಲ್ಲಿ ನವರಾತ್ರಿಯಂದು ಉಪವಾಸ ಮಾಡುವ ಪದ್ಧತಿ ಇದೆ. ಉಪವಾಸ ಆಚರಣೆ ಮಾಡುವುದರಿಂದ ಭಕ್ತರ ಮನಸ್ಸು, ದೇಹ ಹಾಗೂ ಆತ್ಮವು ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ಆರಾಧಿಸಿ ಶಕ್ತಿ ಸ್ವರೂಪಿಣಿಯ ಕೃಪೆಗೆ ಪಾತ್ರರಾಗುತ್ತಾರೆ. *ನವರಾತ್ರಿಯಲ್ಲಿ ಉಪವಾಸ ಮಾಡುವುದರಿಂದ ಭಕ್ತರು ಮಾತೆ ದುರ್ಗೆಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇದರಿಂದಾಗಿ ಭಕ್ತರ ಬದುಕಿನಲ್ಲಿ ಯಶಸ್ಸು ಹಾಗೂ ಶಾಂತಿ ಪ್ರಾಪ್ತಿಯಾಗುತ್ತದೆ. * ವೈಯಕ್ತಿಕ ಆಸೆಗಳನ್ನು ತ್ಯಾಗ ಮಾಡುವುದೂ ಸಹ … Continue reading ನವರಾತ್ರಿಯಲ್ಲಿ ಉಪವಾಸ ವ್ರತಾಚರಣೆ ಮಾಡುವುದರಿಂದ ಲಾಭಗಳೇನು?