ಕನ್ನಡದಲ್ಲಿ ವಾಟರ್ ಬಾಟಲ್ ಗೆ ಏನಂತಾರೆ!? – ಇಲ್ಲಿದೆ ನೋಡಿ ಉತ್ತರ!

ಪ್ರತಿ ಮನೆಯಲ್ಲೂ ನೀರಿನ ಬಾಟಲಿಗಳು ಫ್ರಿಜ್‌ನಲ್ಲಿ ಕಂಡುಬರುತ್ತವೆ. ಪ್ರಯಾಣಿಕರು ತಮ್ಮೊಂದಿಗೆ ಬಾಟಲಿಗಳನ್ನು ಸಹ ಒಯ್ಯುತ್ತಾರೆ. ಸದಾ ನಮ್ಮ ಬಾಯಾರಿಕೆಯನ್ನು ತಣಿಸುವ ಈ ಬಾಟಲಿಗಳ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ. ಲಕ್ಷಗಟ್ಟಲೇ ಸಂಬಳ ಬಿಟ್ಟು ಹಂದಿ ಸಾಕೋಕೆ ಶುರುಮಾಡಿದ ಯುವತಿ! ಭಾರತದಲ್ಲಿ ‘ಬಾಟಲ್’ ಎಂಬ ಪದವು ‘ಬಟ್ಕಿ’ ಎಂಬ ಪದದಿಂದ ಬಂದಿದೆ. ಈ ಪದದ ಮೂಲವು 14 ನೇ ಶತಮಾನದಲ್ಲಿ ಪೋರ್ಚುಗೀಸ್ ಭಾಷೆಯಿಂದ ಬಂದ “ಬೋಟೆಲ್ಹೋ” ಎಂಬ ಪದಕ್ಕೆ ಸಂಬಂಧಿಸಿದೆ. ಕೆಲವು ಭಾಷಾಶಾಸ್ತ್ರಜ್ಞರು “ಬಾಟಲ್” … Continue reading ಕನ್ನಡದಲ್ಲಿ ವಾಟರ್ ಬಾಟಲ್ ಗೆ ಏನಂತಾರೆ!? – ಇಲ್ಲಿದೆ ನೋಡಿ ಉತ್ತರ!