ಏನ್ ಬ್ಯೂಟಿ ಗುರು! ಚೈತ್ರಾ ಕುಂದಾಪುರ ಹೊಸ ಲುಕ್‌ಗೆ ನೆಟ್ಟಿಗರು ಫಿದಾ!

ತಮ್ಮ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಚೈತ್ರಾ ಕುಂದಾಪುರ ಅವರು ಸಧ್ಯ ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬ್ಯೂಸಿ ಆಗಿದ್ದಾರೆ. ವಿಶ್ವ ವನ್ಯಜೀವಿ ದಿನ ; ಗಿರ್ ಅಭಯಾರಣ್ಯದಲ್ಲಿ ಮೋದಿ ಸಫಾರಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಅವರ ಹೊಸ ರೂಪ, ಹೊಸ ಲುಕ್, ಹೊಸ ಹೊಸ ಮಾತುಗಳನ್ನು ನೋಡಿ ಜನರು ಫಿದಾ ಆಗುತ್ತಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿದ್ದಾಗ ಚೈತ್ರಾ ಅವರು ಸಿಂಪಲ್​ ಆಗಿ … Continue reading ಏನ್ ಬ್ಯೂಟಿ ಗುರು! ಚೈತ್ರಾ ಕುಂದಾಪುರ ಹೊಸ ಲುಕ್‌ಗೆ ನೆಟ್ಟಿಗರು ಫಿದಾ!