Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್‌ ಇದೆಯೇ? ಇಲ್ಲಿವೆ ಟಿಪ್ಸ್!

ಅತ್ಯಂತ ವೇಗವಾಗಿ ತೂಕ ಇಳಿಸುವ ಆಸೆಯಿಂದ ಹಲವರು ಏನಾದರೊಂದು ತಪ್ಪುಗಳನ್ನು, ಅಧ್ವಾನಗಳನ್ನು ಮಾಡಿ, ಆರೋಗ್ಯವನ್ನು ತೊಂದರೆಯಲ್ಲಿ ಸಿಲುಕಿಸುತ್ತಾರೆ. ಮಾರುಕಟ್ಟೆಯ ಜಾಹಿರಾತು ತಂತ್ರಗಳಿಗೆ ಮರುಳಾಗಿ ಏನಾದರೊಂದು ಹೊಸ ಬಗೆಯ ಆಹಾರ ಪದ್ಧತಿ, ಹೊಸ ಹಾಗೂ ಸಂಪೂರ್ಣ ಭಿನ್ನವಾದ ಒಗ್ಗಲಾರದ ಆಹಾರ ಹಾಗೂ, ಊಟ ಬಿಟ್ಟು ತಮ್ಮನ್ನು ತಾವೇ ಸಂಕಷ್ಟಕ್ಕೆ ತಳ್ಳುತ್ತಾರೆ. ಆದರೆ, ಡಯಟ್‌ ಎಂಬುದನ್ನು ಹುರುಳಿಲ್ಲದಂತೆ, ನಮ್ಮ ದೇಹಕ್ಕೆ ಸರಿಹೊಂದದಂತೆ ಮಾಡಿದರೆ, ಒಳ್ಳೆಯದಾಗುವುದಕ್ಕಿಂತ ತೊಂದರೆಯಲ್ಲಿ ಸಿಲುಕುವುದೇ ಹೆಚ್ಚು. ಹಾಗಾದರೆ, ವೇಗವಾಗಿ ತೂಕ ಇಳಿಸುವುದು ಹೇಗೆ ಇಲ್ಲಿದೆ ಉತ್ತರ ನೋಡಿ. … Continue reading Weight Loss: ವೇಗವಾಗಿ ತೂಕ ಇಳಿಸುವ ಶಾರ್ಟ್‌ಕಟ್‌ ಇದೆಯೇ? ಇಲ್ಲಿವೆ ಟಿಪ್ಸ್!