ಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್: ಇಂದು, ನಾಳೆ ಇಲ್ಲೆಲ್ಲಾ ಕರೆಂಟ್ ಕಟ್!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದಿನಿಂದ ಎರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮಂಗಳಮುಖಿ ಶವ ರೈಲ್ವೇ ಹಳಿಯಲ್ಲಿ ಪತ್ತೆ! ಅವನು ಅವಳಾಗಿ ಬದಲಾದವ ದುರಂತ ಆಗಿದ್ದೇಗೆ!? ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ, ಪವರ್ ಕಟ್ ಇರಲಿದೆ. ಶನಿವಾರ ಮೈಸೂರು ರೋಡ್‌ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ್‌, ಮಂಜುನಾಥ ನಗರ, ಪೈಪಲೈನ್, ಸಂತೋಷ ಟೆಂಟ್‌, ಅನಂತ ರಾಮಯ್ಯ ಕಂಪೌಡ್, ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 6ನೆ ಮತ್ತು … Continue reading ಬೆಂಗಳೂರಿಗರಿಗೆ ವೀಕೆಂಡ್ ಪವರ್ ಶಾಕ್: ಇಂದು, ನಾಳೆ ಇಲ್ಲೆಲ್ಲಾ ಕರೆಂಟ್ ಕಟ್!