ವೀಕ್ ಬೌಲಿಂಗ್, ಕೋಪದಲ್ಲಿ ಜಾಡಿಸಿ ಒದ್ದ ಕೊಹ್ಲಿ! – ವಿರಾಟ್ ಕಳಿಸಿಬಿಡಿ ಎಂದು ಫ್ಯಾನ್ಸ್ ಮನವಿ!

ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಕೊಹ್ಲಿ ಫ್ಯಾನ್ಸ್ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಎಸ್‌ಆರ್‌‌ಹೆಚ್‌ ಬ್ಯಾಟರ್ಸ್‌ ಆರ್‌ಸಿಬಿ ಬೌಲರ್‌‌ಗಳ ಬೆವರಿಳಿಸಿದರು. ಇತ್ತ ಲಾಂಗ್‌ಆನ್‌ನಲ್ಲಿ ಫೀಲ್ಡಿಂಗ್‌ನಲ್ಲಿ ನಿಂತಿದ್ದ ವಿರಾಟ್‌ ಬೇಜಾರು ಮಾಡಿಕೊಂಡ್ರು. ತಮ್ಮ ಫ್ರಸ್ಟ್‌ರೇಷನ್‌‌ನ ವಿರಾಟ್‌‌ ಕೊಹ್ಲಿ ಹೊರಹಾಕಿದ್ರು. ಗ್ರೌಂಡ್‌ನಲ್ಲಿ ಗ್ರಾಸ್‌ಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾರೆ. ಜೋರಾಗಿ ಕಿರುಚುತ್ತಾ ಬೇಸರ ಹೊರಹಾಕಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ ಮಲಗೋ ಮುನ್ನ ಬಾಳೆಹಣ್ಣು ತಿನ್ನೋ ಅಭ್ಯಾಸ ಇದೆಯಾ!? – ಹಾಗಿದ್ರೆ ಈ ಸುದ್ದಿ ನೋಡಿ! … Continue reading ವೀಕ್ ಬೌಲಿಂಗ್, ಕೋಪದಲ್ಲಿ ಜಾಡಿಸಿ ಒದ್ದ ಕೊಹ್ಲಿ! – ವಿರಾಟ್ ಕಳಿಸಿಬಿಡಿ ಎಂದು ಫ್ಯಾನ್ಸ್ ಮನವಿ!