ತೂಕ ಇಳಿಕೆ ಆಗ್ಬೇಕಾ? ಹಾಗಿದ್ರೆ ಮೊಳಕೆಯೊಡೆದ ಈ ಕಾಳು ತಿನ್ನಿ, ಸರಸರನೆ ಸಣ್ಣ ಆಗ್ತೀರಾ!

ನಿಮ್ಮ ದೇಹಕ್ಕೆ ಪೌಷ್ಟಿಕಾಂಶ ಯಾವ ಪ್ರಮಾಣದಲ್ಲಿ ಬೇಕಾಗುತ್ತದೆ ಅದೇ ರೀತಿ ದೇಹದ ತೂಕ ನಿಯಂತ್ರಣ ಕೂಡ ಮಾಡಿಕೊಳ್ಳಬೇಕಾಗುತ್ತದೆ. ಯಾವ ಧಾನ್ಯ, ತರಕಾರಿ ತಿನ್ನುತ್ತೇವೆ ಅದರ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ. ಮೈಕ್ರೋ ಫೈನಾನ್ಸ್ ಕಿರುಕುಳ: ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು? ಸಾವಯುವ ಮೂಲದಿಂದ ಕೂಡಿರುವ ಜೀವನ ಎಲ್ಲರ ನಿರೀಕ್ಷೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ಆಯಾಮಗಳಲ್ಲೂ ನಾವು ಆಲೋಚನೆ ಮಾಡಿದರೆ ಮೊಳಕೆ ಕಟ್ಟಿದ ಕಾಳುಗಳು ಅಡ್ಡ ಪರಿಣಾಮವಿಲ್ಲದೆ ನಮಗೆ ಸಹಾಯ ಮಾಡುತ್ತವೆ. ಹೆಸರು ಕಾಳು ತ್ವರಿತ ತೂಕ ಇಳಿಕೆಗೆ … Continue reading ತೂಕ ಇಳಿಕೆ ಆಗ್ಬೇಕಾ? ಹಾಗಿದ್ರೆ ಮೊಳಕೆಯೊಡೆದ ಈ ಕಾಳು ತಿನ್ನಿ, ಸರಸರನೆ ಸಣ್ಣ ಆಗ್ತೀರಾ!