Kolara: ಸಂವಿಧಾನ ಬದಲಾಯಿಸಲು ಬಂದಿಲ್ಲ ಬದಲಿಗೆ ಬಲಪಡಿಸಲು ಬಂದಿದ್ದೇವೆ – ರಾಮದಾಸ್ ಅಥವಲೇ
ಕೋಲಾರ: ಹೊಸ ಸರ್ಕಾರ ಸಂವಿಧಾನ ಬದಲಾಯಿಸಲು ಅಲ್ಲ ಅದನ್ನು ಬಲಪಡಿಸಲು ಬಂದಿದ್ದೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯಾಲಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ರಾಮದಾಸ್ ಅಥವಲೇ ಅವರು ಹೇಳಿದರು. ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಮಲ್ಲಗಾನಹಳ್ಳಿ ಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ರವರ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪುತಳಿ ಅನಾವರಣ ಮಾಡಿ ನಂತರ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೆಣ್ಮಕ್ಕಳೇ ಚೀಪ್ ಕಾಸ್ಮೆಟಿಕ್ ಬಳಸೋ ಮುನ್ನ ಎಚ್ಚರ: ಸದ್ದಿಲ್ಲದೆ … Continue reading Kolara: ಸಂವಿಧಾನ ಬದಲಾಯಿಸಲು ಬಂದಿಲ್ಲ ಬದಲಿಗೆ ಬಲಪಡಿಸಲು ಬಂದಿದ್ದೇವೆ – ರಾಮದಾಸ್ ಅಥವಲೇ
Copy and paste this URL into your WordPress site to embed
Copy and paste this code into your site to embed