ಭಾರತದ ಆರ್ಥಿಕ ದಿಕ್ಕನ್ನು ಬದಲಾಯಿಸಿದ ವಿಶ್ವ ಪ್ರಖ್ಯಾತ ತಜ್ಞರನ್ನು ನಾವು ಕಳೆದುಕೊಂಡಿದ್ದೇವೆ: ಜಿ. ಪರಮೇಶ್ವರ ಸಂತಾಪ!
ಹುಬ್ಬಳ್ಳಿ: ಭಾರತದ ಬದಲಾವಣೆಯನ್ನು ಆರ್ಥಿಕ ದಿಕ್ಕನ್ನ ಬದಲಾಯಿಸಿದಂತ ವಿಶ್ವ ಪ್ರಖ್ಯಾತ ಆರ್ಥಿಕ ತಜ್ಞನನ್ನ ನಾವು ಕಳೆದುಕೊಂಡಿದ್ದೇವೆ. ಡಾ.ಮನಮೋಹನ್ ಸಿಂಗ್ ಅವರು ನಿನ್ನೆ ಕೊನೆಯ ಉಸಿರನ್ನು ಎಳೆದಿದ್ದಾರೆ. ನಮ್ಮೆಲ್ಲರಿಗೂ ಬಹಳಷ್ಟು ನೋವು ದುಃಖ ಆಗಿದೆಂದು ಸಂತಾಪ ಸೂಚಿಸಿದ ಗೃಹ ಸಚಿವ ಜಿ.ಪರಮೇಶ್ವರ. ಟೀಮ್ ಇಂಡಿಯಾಗೆ ತಲೆನೋವಾದ ಕ್ಯಾಪ್ಟನ್: ಜವಬ್ದಾರಿ ಮರೆತ್ರಾ ರೋಹಿತ್? ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 1991 ರಲ್ಲಿ ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಮನಮೋಹನ್ ಸಿಂಗ್ ಹಣಕಾಸಿನ ಸಚಿವರಾಗಿ ಹೊಸ ಅಧ್ಯಾಯವನ್ನು ಪ್ರಾರಂಭ ಮಾಡಿದ್ರು. ಇವತ್ತೇನಾದ್ರೂ ವಿಶ್ವದಲ್ಲಿ ಭಾರತ … Continue reading ಭಾರತದ ಆರ್ಥಿಕ ದಿಕ್ಕನ್ನು ಬದಲಾಯಿಸಿದ ವಿಶ್ವ ಪ್ರಖ್ಯಾತ ತಜ್ಞರನ್ನು ನಾವು ಕಳೆದುಕೊಂಡಿದ್ದೇವೆ: ಜಿ. ಪರಮೇಶ್ವರ ಸಂತಾಪ!
Copy and paste this URL into your WordPress site to embed
Copy and paste this code into your site to embed