ಲೋಕಸಭಾ ಚುನಾವಣೆಯಲ್ಲಿ ಸೋಲುವ ನಿರೀಕ್ಷೆ ನಮಗಿರಲಿಲ್ಲ – ಸಂಯುಕ್ತಾ ಪಾಟೀಲ್!

ಬೆಂಗಳೂರು:-ಲೋಕಸಭಾ ಚುನಾವಣೆಯಲ್ಲಿ ಸೋಲುವ ನಿರೀಕ್ಷೆ ನಮಗಿರಲಿಲ್ಲ ಎಂದು ಸಂಯುಕ್ತಾ ಪಾಟೀಲ್ ಹೇಳಿದ್ದಾರೆ. ವಿಷಕಾರಿ ಅನಿಲ ಸೋರಿಕೆ‌ ಹಿನ್ನೆಲೆ; ಮೈಸೂರಿನಲ್ಲಿ 50 ಕ್ಕೂ ಹೆಚ್ಚು ಮಂದಿ ಅಸ್ವಸ್ಥ…ಆಸ್ಪತ್ರೆಗೆ ದಾಖಲು! ಸೋಲಿನ ನಿರೀಕ್ಷೆ ಖಂಡಿತ ಇರಲಿಲ್ಲ, ಆದರೆ ಕೇವಲ ಒಂದು ತಿಂಗಳ ಅವಧಿಯ ಪ್ರಚಾರದ ನಂತರ ಉತ್ತಮ ಫೈಟ್ ನೀಡಿದ್ದೇವೆ, 6 ಲಕ್ಷಕ್ಕಿಂತ ಹೆಚ್ಚು ಮತದಾರರು ನನಗೆ ವೋಟು ನೀಡಿದ್ದಾರೆ ಅಂದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ ಸುಮಾರಿ ಒಂದು ಲಕ್ಷ ವೋಟು ಜಾಸ್ತಿ ಪಡೆದಿದ್ದೇನೆ, ಅದರ … Continue reading ಲೋಕಸಭಾ ಚುನಾವಣೆಯಲ್ಲಿ ಸೋಲುವ ನಿರೀಕ್ಷೆ ನಮಗಿರಲಿಲ್ಲ – ಸಂಯುಕ್ತಾ ಪಾಟೀಲ್!