CC Patil: ತೆರಿಗೆ ಏರಿಕೆಯನ್ನ ಖಂಡಿಸ್ತೇವೆ.. ಸಿ ಸಿ ಪಾಟೀಲ್

ಗದಗ:- ತೆರಿಗೆ ಏರಿಕೆಯನ್ನ ಖಂಡಿಸ್ತೇವೆ ಎಂದು ಮಾಜಿ ಸಚಿವ ಸಿ ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ. Rayabhaga: ಶಾಲಾ ಶಿಕ್ಷಣ ಸಚಿವರೇ ನೀವು ಒಮ್ಮೆ ನೋಡಿ ಬಿಡಿ…! ಈ ಸಂಬಂಧ ಮಾತನಾಡಿದ ಅವರು, ಹಣಕಾಸಿನ ಹೊರೆಯನ್ನ ತಗ್ಗಿಸಲು ಇಲಾಖೆವಾರು ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿದ್ರು. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಜೊತೆಗೆ 6 ನೇ‌ ಗ್ಯಾರಂಟಿ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಜನರ ದುಡ್ಡನ್ನ ಒಂದು ಜೇಬಿನಿಂದ ತೆಗೆದು‌ ಇನ್ನೊಂದು ಕೈಯಿಂದ ಕೊಟ್ಟು … Continue reading CC Patil: ತೆರಿಗೆ ಏರಿಕೆಯನ್ನ ಖಂಡಿಸ್ತೇವೆ.. ಸಿ ಸಿ ಪಾಟೀಲ್