ನಮ್ಮ ಹೋರಾಟ ನಿಲ್ಲಿಸಲು ಪ್ರಭಾವಿಗಳಿಂದ ಬೆದರಿಕೆ ಹಾಕಲಾಗ್ತಿದೆ: ಮೃತ್ಯುಂಜಯ ಶ್ರೀ
ಬೆಳಗಾವಿ:- ನಮ್ಮ ಹೋರಾಟ ನಿಲ್ಲಿಸಲು ಪ್ರಭಾವಿಗಳಿಂದ ಬೆದರಿಕೆ ಹಾಕಲಾಗ್ತಿದೆ ಎಂದು ಮೃತ್ಯುಂಜಯ ಶ್ರೀ ಹೇಳಿದ್ದಾರೆ. IND vs AUS: ಟೀಮ್ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ವಿರುದ್ಧ ಕಣಕ್ಕಿಳಿಲು ಶಮಿ ಸಜ್ಜು! ಈ ಸಂಬಂಧ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿಗಾಗಿ ಡಿ.10ರಂದು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ. ನಮ್ಮ ಹೋರಾಟ ತಡೆಯಲು ನಮ್ಮ ಮುಖಂಡರಿಗೆ ಕರೆಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಪ್ರಯತ್ನ ಮಾಡಿದ್ರೇ ಎಂದರು. ಡಿಸೆಂಬರ್ 10ರಂದು 10 ಸಾವಿರಕ್ಕೂ ಅಧಿಕ ವಕೀಲರು, ಐದು ಸಾವಿರಕ್ಕೂ ಹೆಚ್ಚು … Continue reading ನಮ್ಮ ಹೋರಾಟ ನಿಲ್ಲಿಸಲು ಪ್ರಭಾವಿಗಳಿಂದ ಬೆದರಿಕೆ ಹಾಕಲಾಗ್ತಿದೆ: ಮೃತ್ಯುಂಜಯ ಶ್ರೀ
Copy and paste this URL into your WordPress site to embed
Copy and paste this code into your site to embed