ಕನ್ನಡಿಗರ ಸಂಪ್ರದಾಯದಿಂದ ನಮಗೆ ಕಿರಿಕಿರಿ ಆಗಿದೆ – ರಂಗೋಲಿ ಕೇಸ್ ನ ನೇಹಾ ಅಳಲು!
ಬೆಂಗಳೂರು:-ಕನ್ನಡಿಗರ ಸಂಪ್ರದಾಯದಿಂದ ನಮಗೆ ಕಿರಿಕಿರಿ ಆಗಿದೆ ಎಂದು ರಂಗೋಲಿ ಕೇಸ್ ನ ನೇಹಾ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಉತ್ತರ ಭಾರತೀಯರಿಗೆ ಬೆಂಗಳೂರಲ್ಲಿ ಸುರಕ್ಷಿತವಾಗಿ, ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ..? ಎಂದು ಯುವತಿ ನೇಹಾ ಪ್ರಶ್ನೆ ಹಾಕಿದ್ದಾಳೆ. ಇನ್ಮುಂದೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳು ಇರೋದು ಇಲ್ಲ – ನಿತಿನ್ ಗಡ್ಕರಿ! ಅಷ್ಟಕ್ಕೂ ಈ ನೇಹಾ ಯಾರು ಅಂದುಕೊಂಡ್ರಾ!? ಬೇರೆ ಯಾರು ಅಲ್ಲ ಬೆಂಗಳೂರಿನ ಬೊಮ್ಮನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಯ ಮುಂದಿನ ರಂಗೋಲಿ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಕೇಸ್ ನ … Continue reading ಕನ್ನಡಿಗರ ಸಂಪ್ರದಾಯದಿಂದ ನಮಗೆ ಕಿರಿಕಿರಿ ಆಗಿದೆ – ರಂಗೋಲಿ ಕೇಸ್ ನ ನೇಹಾ ಅಳಲು!
Copy and paste this URL into your WordPress site to embed
Copy and paste this code into your site to embed