ವಯನಾಡಿನ ಗುಡ್ಡ ಕುಸಿತ ದುರಂತ: ಒಂದೇ ಚಿತೆಯಲ್ಲಿ ಅಜ್ಜಿ, ಮೊಮ್ಮಗನ ಅಂತ್ಯಕ್ರಿಯೆ

ಮಂಡ್ಯ: ಕೇರಳದ (Kerala) ವಯನಾಡಿನ ಗುಡ್ಡ ಕುಸಿತದಲ್ಲಿ (Wayanad Landslides) ಸಾವನ್ನಪ್ಪಿದ ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ (KR Pete) ತಾಲೂಕಿನ ಕತ್ತರಘಟ್ಟ ಗ್ರಾಮದ ಅಜ್ಜಿ ಮತ್ತು ಮೊಮ್ಮಗನ ಅಂತ್ಯಕ್ರಿಯೆಯನ್ನು ಗುರುವಾರ ಮಧ್ಯರಾತ್ರಿ ನೆರವೇರಿಸಲಾಯಿತು. ಸೋಮವಾರ ಮಧ್ಯರಾತ್ರಿ ವಯನಾಡಿನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ಕೆ.ಆರ್.ಪೇಟೆಯ ಕತ್ತರಘಟ್ಟ ಮೂಲದ ಒಂದೇ ಕುಟುಂಬದ ಅನಿಲ್, ಝಾನ್ಸಿ, ನಿಹಾಲ್, ದೇವರಾಜು, ಲೀಲಾವತಿ ಕಾಣೆಯಾಗಿದ್ದರು. ಬಳಿಕ ಅನಿಲ್, ಝಾನ್ಸಿ, ದೇವರಾಜು ಗಾಯಾಳುಗಳ ಸ್ಥಿತಿಯಲ್ಲಿ ಸಿಕ್ಕರು. ಆದರೆ ನಿಹಾಲ್ ಮತ್ತು ಲೀಲಾವತಿ ಅವರ … Continue reading ವಯನಾಡಿನ ಗುಡ್ಡ ಕುಸಿತ ದುರಂತ: ಒಂದೇ ಚಿತೆಯಲ್ಲಿ ಅಜ್ಜಿ, ಮೊಮ್ಮಗನ ಅಂತ್ಯಕ್ರಿಯೆ