ಕುಕ್ಕರ್‌ನಿಂದ ನೀರು ಲೀಕ್ ಆಗುತ್ತಾ!? ಹಾಗಿದ್ರೆ ಹೀಗೆ ಮಾಡಿ, ಗ್ಯಾರಂಟಿ ವರ್ಕ್ ಆಗತ್ತೆ!

ನಮಗೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದ್ರೆ ಕುಕ್ಕರ್‌ನಿಂದ ನೀರು ಲೀಕ್ ಆಗುವುದು. ಮುಡಾಗೆ ಸೈಟ್ ವಾಪಸ್: ಶರಣಾಗತಿಯೋ ಅಥವಾ ಡ್ಯಾಮೇಜ್ ಕಂಟ್ರೋಲಾ?- ಯತ್ನಾಳ್ ವ್ಯಂಗ್ಯ! ಕುಕ್ಕರ್‌ನಲ್ಲಿ ಅನ್ನ ಮಾಡಲು ಇಟ್ಟಾಗ ಅಥವಾ ಬೇಳೆ ಇಟ್ಟಾಗ ಒಂದೆರಡು ಸೀಟಿ ಹೊಡೆದಾಗ ನೀರು ಲೀಕ್ ಆಗುತ್ತದೆ. ಹೀಗೆ ಲೀಕ್ ಆಗುವುದರಿಂದ ಒಲೆ ಮೇಲೆ ನೀರು ಬೀಳುವುದು, ಅಡುಗೆ ಮನೆಯೆಲ್ಲಾ ಮತ್ತೊಂದು ಗಂಟೆಯ ಕೆಲಸಕ್ಕೆ ದಾರಿಯಾಗುತ್ತದೆ. ಇದು ಎಲ್ಲಾ ಗೃಹಿಣಿಯರ ಸಮಸ್ಯೆಯಾಗಿರುತ್ತದೆ. ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲೇ ಹೇಗೆ … Continue reading ಕುಕ್ಕರ್‌ನಿಂದ ನೀರು ಲೀಕ್ ಆಗುತ್ತಾ!? ಹಾಗಿದ್ರೆ ಹೀಗೆ ಮಾಡಿ, ಗ್ಯಾರಂಟಿ ವರ್ಕ್ ಆಗತ್ತೆ!